Tag: ಜೆ.ಡಿ.ಎಸ್. ಅಭ್ಯರ್ಥಿಗೆ IT ಶಾಕ್; ಬೆಳ್ಳಂಬೆಳಿಗ್ಗೆ ಮನೆ

ಜೆ.ಡಿ.ಎಸ್. ಅಭ್ಯರ್ಥಿಗೆ IT ಶಾಕ್; ಬೆಳ್ಳಂಬೆಳಿಗ್ಗೆ ಮನೆ, ಕಚೇರಿ ಮೇಲೆ ದಾಳಿ

ಬೆಂಗಳೂರು: ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮೈಲಸಂದ್ರದಲ್ಲಿರುವ ಮನೆ, ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಕಚೇರಿ ಮೇಲೆ ಐಟಿ ದಾಳಿ ನಡೆದಿದೆ. ಇಂದು ಮುಂಜಾನೆ 6 ಗಂಟೆಗೆ 3…