Tag: ಟ್ಯೂಷನ್‌ ಸೆಂಟರ್‌ ಮುಂದೆಯೇ ವಿದ್ಯಾರ್ಥಿಗೆ ಚಾಕು ಇರಿತ

ಟ್ಯೂಷನ್‌ ಸೆಂಟರ್‌ ಮುಂದೆಯೇ ವಿದ್ಯಾರ್ಥಿಗೆ ಚಾಕು ಇರಿತ

25 ವರ್ಷದ ವ್ಯಕ್ತಿಯೊಬ್ಬ ಟ್ಯೂಷನ್ ಕೇಂದ್ರದ ಹೊರಗೆ ವಿದ್ಯಾರ್ಥಿಗೆ ಹಲವು ಬಾರಿ ಇರಿದ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ಈ ಪ್ರಕರಣ ಸಂಬಂಧ ಆರೋಪಿ ಸೇರಿದಂತೆ ಆತನ ಅಪ್ರಾಪ್ತ ಸೋದರನನ್ನು ಬಂಧಿಸಲಾಗಿದೆ. ಆರೋಪಿಗಳು ಟ್ಯೂಷನ್ ಸೆಂಟರ್‌ನ ಹೊರಗೆ ಪದೇ ಪದೇ ಗಲಾಟೆ ಮಾಡುತ್ತಿದ್ದು,…