Tag: ಟ್ಯೂಷನ್ ಹೇಳಿಕೊಡುವುದಾಗಿ ಮನೆಗೆ ಮಕ್ಕಳ ಕರೆಸಿಕೊಂಡು ಶಿಕ್ಷಕನಿಂದ ನೀಚ ಕೃತ್ಯ

ಟ್ಯೂಷನ್ ಹೇಳಿಕೊಡುವುದಾಗಿ ಮನೆಗೆ ಮಕ್ಕಳ ಕರೆಸಿಕೊಂಡು ಶಿಕ್ಷಕನಿಂದ ನೀಚ ಕೃತ್ಯ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ. ಸಾವಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಶಿಕ್ಷಕ ಇಬ್ಬರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ…