Tag: ಟ್ವೀಟ್ ​ಗೆ Okay ಎಂದು ಕಮೆಂಟ್​ ಹಾಕಿದ್ದವನಿಗೆ ಸಿಕ್ತು ಸ್ಮಾರ್ಟ್​ಫೋನ್

ಟ್ವೀಟ್ ​ಗೆ Okay ಎಂದು ಕಮೆಂಟ್​ ಹಾಕಿದ್ದವನಿಗೆ ಸಿಕ್ತು ಸ್ಮಾರ್ಟ್​ಫೋನ್

ನಥಿಂಗ್ ಟೆಕ್ನಾಲಜಿ ಲಿಮಿಟೆಡ್‌ನ ಸಂಸ್ಥಾಪಕರಾಗಿರುವ ಕಾರ್ಲ್ ಪೀ ಅವರ ಪೋಸ್ಟ್‌ನಲ್ಲಿ ಕಾಮೆಂಟ್‌ ಹಾಕಿದ ಇಬ್ಬರು ನೆಟ್ಟಿಗರು ಇದೀಗ ತಲಾ ಒಂದು “ಸ್ಮಾರ್ಟ್‌ಫೋನ್” ಸ್ವೀಕರಿಸಲಿರುವ ಕುತೂಹಲದ ಘಟನೆ ನಡೆದಿದೆ. ನಥಿಂಗ್ ಟೆಕ್ನಾಲಜಿ ಲಿಮಿಟೆಡ್‌ನ ಸಂಸ್ಥಾಪಕರು ಹಾಗೂ ಸಿಇಒ ಆಗಿರುವ ಕಾರ್ಲ್​ ಪೀ ಅವರು…