Tag: ತನ್ನ ಹುಡುಗಿಗೆ ಮುಟ್ಟಿದ್ದಕ್ಕೆ ದುಷ್ಕರ್ಮಿಗೆ ಬಿತ್ತು ಲವರ್ ನಿಂದ ಪಂಚ್

ತನ್ನ ಹುಡುಗಿಗೆ ಮುಟ್ಟಿದ್ದಕ್ಕೆ ದುಷ್ಕರ್ಮಿಗೆ ಬಿತ್ತು ಲವರ್ ನಿಂದ ಪಂಚ್

ಬೆಂಗಳೂರು: ಕೊರೋನಾ ಕಾರಣದಿಂದ ಎರಡು ವರ್ಷಗಳಿಂದ ಹೊಸ ವರ್ಷಾಚರಣೆಗೆ ಅವಕಾಶ ಇರಲಿಲ್ಲ. ಹೀಗಾಗಿ ನಗರದ ಬಹುತೇಕ ಕಡೆ ಭರ್ಜರಿಯಾಗಿ ಹೊಸ ವರ್ಷ ಆಚರಿಸಲಾಯಿತು. 12 ಗಂಟೆಯಾಗುತ್ತಿದ್ದಂತೆ ಬಾನಂಗಳದಲ್ಲಿ ಪಟಾಕಿಯ ಬೆಳಕಿನ ಚಿತ್ತಾರ, ಕಿವಿ ಗಡಚಿಕ್ಕುವ ಸಂಗೀತದ ನಡುವೆ ಕೇಕ್ ಕತ್ತರಿಸುವ ಮೂಲಕ ಹೊಸ…