Tag: ತಲೆ ಮೇಲೆ ಎಳನೀರು ಬಿದ್ದು ರೈತ ಸಾವು

ತಲೆ ಮೇಲೆ ಎಳನೀರು ಬಿದ್ದು ರೈತ ಸಾವು

ಮಂಗಳೂರು: ತಲೆ ಮೇಲೆ ಎಳನೀರು ಬಿದ್ದು ರೈತ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕರಂಬಾರುವಿನ ಕಾಪಿನಡ್ಕದಲ್ಲಿ ನಡೆದಿದೆ. ಪ್ರಗತಿಪರ ಕೃಷಿಕ ಸತೀಶ್ ರಾವ್(58) ಮೃತಪಟ್ಟವರು ಎಂದು ಹೇಳಲಾಗಿದೆ. ಬುಧವಾರ ತೋಟದಲ್ಲಿ ಎಳನೀರು ಕೊಯ್ಲು ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ.…