Tag: ತೀವ್ರ ವಿರೋಧದ ಹಿನ್ನಲೆ ಮದ್ಯ ಖರೀದಿ ವಯೋಮಿತಿ ಇಳಿಕೆ ನಿರ್ಧಾರ ಹಿಂಪಡೆದ ಸರ್ಕಾರ

ತೀವ್ರ ವಿರೋಧದ ಹಿನ್ನಲೆ ಮದ್ಯ ಖರೀದಿ ವಯೋಮಿತಿ ಇಳಿಕೆ ನಿರ್ಧಾರ ಹಿಂಪಡೆದ ಸರ್ಕಾರ

ಬೆಂಗಳೂರು: ಮದ್ಯ ಖರೀದಿಗೆ ನಿಗದಿಪಡಿಸಲಾಗಿದ್ದ ವಯೋಮಿತಿಯನ್ನು ಸಡಿಲಿಕೆ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ. ಈ ಕುರಿತಾಗಿ ವಿದ್ಯಾರ್ಥಿ ಸಂಘಟನೆಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮದ್ಯ ಖರೀದಿ ವಯೋಮಿತಿ ಸಡಿಲಿಕೆ ಮಾಡದಿರಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಮದ್ಯ ಖರೀದಿ ವಯೋಮಿತಿಯನ್ನು…