Tag: ದಕ್ಷಿಣದಲ್ಲಿ ಅಮಿತ್ ಶಾ

ದಕ್ಷಿಣದಲ್ಲಿ ಅಮಿತ್ ಶಾ, ಉತ್ತರದಲ್ಲಿ ಮೋದಿ ಮೋಡಿಗೆ ಸಿದ್ದತೆ

ಬೆಂಗಳೂರು: ದಕ್ಷಿಣ ಭಾರತದ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬೇಕು ಎಂದು ಶತಾಯ ಗತಾಯ ಪ್ರಯತ್ನ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೋಡಿ ರಾಜ್ಯದಲ್ಲಿ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ. ಹಳೆ ಮೈಸೂರಿನತ್ತ ಅಮಿತ್ ಶಾ, ಉತ್ತರ…