Tag: ದೇಹ ಫಿಟ್‌ & ಫೈನ್‌ ಆಗಿರಲು ಹೀಗೆ ಮಾಡಿ

ದೇಹ ಫಿಟ್‌ & ಫೈನ್‌ ಆಗಿರಲು ಹೀಗೆ ಮಾಡಿ

ಹಾಲು ಕುಡಿಯುವುದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಲಿನಲ್ಲಿ ಥಯಾಮಿನ್, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಿವೆ. ಇದರಿಂದಾಗಿ ನಮ್ಮ ದೇಹವು ಬಲವಾಗಿ ಮತ್ತು ಸದೃಢವಾಗಿರುತ್ತದೆ. ಆದರೆ ಯಾವ ಸಮಯದಲ್ಲಿ ಹಾಲನ್ನು ಸೇವಿಸುವುದು ದೇಹಕ್ಕೆ ಉತ್ತಮ ಎಂಬುದನ್ನು ತಿಳಿದುಕೊಳ್ಳಬೇಕು. ಸೂಕ್ತ…