Tag: ನೇಪಾಳ ವಿಮಾನ ದುರಂತ: ಫ್ರೆಂಚ್ ತಂಡದಿಂದ ತನಿಖೆ ಆರಂಭ

ನೇಪಾಳ ವಿಮಾನ ದುರಂತ: ಫ್ರೆಂಚ್ ತಂಡದಿಂದ ತನಿಖೆ ಆರಂಭ

ಕಠ್ಮಂಡು: ನೇಪಾಳದ ಪೊಖರಾದಲ್ಲಿ 72 ಜನರಿದ್ದ ಯೇತಿ ಏರ್‌ಲೈನ್ಸ್‌ಗೆ ಸೇರಿದ ಎಟಿಆರ್‌-72 ವಿಮಾನ ಪತನದ ಬಗ್ಗೆ ತನಿಖೆ ನಡೆಸಲು ಸರ್ಕಾರಕ್ಕೆ ಸಹಾಯ ಮಾಡಲು ಫ್ರಾನ್ಸ್‌ ತಜ್ಞರ ತಂಡ ಬುಧವಾರ ಪೊಖರಾಗೆ ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಪೊಖರಾದಲ್ಲಿರುವ ಏರ್‌ಲೈನ್ಸ್ ಸಿಬ್ಬಂದಿ…