Tag: ಪಂಜಾಬ್ ತಂಡದ ಆಟಗಾರರಿಗೆ ಔತಣ; ಪ್ರೀತಿ ಜ಼ಿಂಟಾರಿಂದಲೇ ತಯಾರಿ

ಪಂಜಾಬ್ ತಂಡದ ಆಟಗಾರರಿಗೆ ಔತಣ; ಪ್ರೀತಿ ಜ಼ಿಂಟಾರಿಂದಲೇ ತಯಾರಿ

ಸಾಮಾನ್ಯವಾಗಿ ಕ್ರಿಕೆಟರುಗಳಿಗೆ ಇತರೆ ಕ್ರೀಡಾಪಟುಗಳಿಗೆ ಹೋಲಿಸಿದಲ್ಲಿ ಪಥ್ಯದ ವಿಚಾರದಲ್ಲಿ ಅಂಥಾ ಕಟ್ಟುನಿಟ್ಟಿನ ಶಿಸ್ತುಗಳೇನೂ ಇರುವುದಿಲ್ಲ. ಇತ್ತೀಚೆಗಂತೂ ಜಗತ್ತಿನ ವಿವಿಧೆಡೆ ಟಿ20 ಲೀಗ್‌ಗಳಿಗೆಂದು ಬೇರೆ ಬೇರೆ ದೇಶಗಳಲ್ಲಿ ವಾರಗಟ್ಟಲೇ ಇದ್ದು ಬರುವ ವೃತ್ತಿಪರ ಕ್ರಿಕೆಟರುಗಳಿಗೆ ಅಲ್ಲಿನ ಖಾದ್ಯ ಪರಂಪರೆಗಳನ್ನು ಅನ್ವೇಷಿಸುವ ಅವಕಾಶಗಳು ಸಿಗುತ್ತವೆ.…