Tag: ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಬಸ್ – ಕಾರ್; 30 ಮಂದಿ ದುರ್ಮರಣ

ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಬಸ್ – ಕಾರ್; 30 ಮಂದಿ ದುರ್ಮರಣ

ಬಸ್ ಹಾಗೂ ಕಾರು ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಪರಿಣಾಮ 30 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ ಜಿಲ್ಲೆಯ ಹೆದ್ದಾರಿಯಲ್ಲಿ ಬಸ್ ಹಾಗೂ ಕಾರು ಡಿಕ್ಕಿಯಾದ ಬಳಿಕ ಕಂದರಕ್ಕೆ ಉರುಳಿ…