Tag: ಪಿಜಿ ವಿದ್ಯಾರ್ಥಿನಿಯರಿಗೆ 60 ದಿನ ಹೆರಿಗೆ ರಜೆ ಘೋಷಣೆ

18 ವರ್ಷ ಮೇಲ್ಪಟ್ಟ ಪದವಿ, ಪಿಜಿ ವಿದ್ಯಾರ್ಥಿನಿಯರಿಗೆ 60 ದಿನ ಹೆರಿಗೆ ರಜೆ ಘೋಷಣೆ

ಕೊಟ್ಟಾಯಂ: ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯ(ಎಂಜಿಯು) 18 ವರ್ಷ ಮೇಲ್ಪಟ್ಟ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 60 ದಿನಗಳ ಹೆರಿಗೆ ರಜೆ ನೀಡಲು ನಿರ್ಧರಿಸಿದ್ದು, ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಅಧ್ಯಯನವನ್ನು ಮುಂದುವರಿಸಬಹುದು.   ವೈಸ್ ಚಾನ್ಸೆಲರ್ ಪ್ರೊ ಸಿ.ಟಿ. ಅರವಿಂದ ಕುಮಾರ್…