Tag: ಪೌಷ್ಟಿಕವಾದ ಆಹಾರ ಪದಾರ್ಥ ಸೋಯಾ ಅವರೆ

ಪೌಷ್ಟಿಕವಾದ ಆಹಾರ ಪದಾರ್ಥ ಸೋಯಾ ಅವರೆ

ಚಿಕ್ಕ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇವಿಸಬಹುದಾದ ಪೌಷ್ಟಿಕ ಆಹಾರ ಸೋಯಾ. ಈ ಕಾಳಿನಲ್ಲಿ 8 ಬಗೆಯ ಅಮೀನೋ ಆಯಸಿಡ್ ಗಳು ಹಾಗೂ ನಾರಿನಂಶ ಇದೆ. ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಹೃದಯದ ಆರೋಗ್ಯಕ್ಕೆ ಇದು ಯೋಗ್ಯ. ಕ್ಯಾನ್ಸರ್ ತಡೆಗಟ್ಟುವ ಗುಣವಿರುವುದರಿಂದ ಸೋಯಾ ಅವರೆ,…