Tag: ಫಟಾ ಫಟ್‌ ತೂಕ ಇಳಿಸುತ್ತೆ ಈ ಬ್ಲೂ ಟೀ

ಫಟಾ ಫಟ್‌ ತೂಕ ಇಳಿಸುತ್ತೆ ಈ ಬ್ಲೂ ಟೀ

ಇತ್ತೀಚಿನ ದಿನಗಳಲ್ಲಿ ಕಾಯಿಲೆಗಳು ಕಾಮನ್‌ ಆಗಿಬಿಟ್ಟಿವೆ. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ದೇಹದಲ್ಲಿ ಬೊಜ್ಜು ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ಅನೇಕರು ಜಿಮ್‌ನಲ್ಲಿ ಕಸರತ್ತು ಮಾಡ್ತಾರೆ. ಲಘು ವ್ಯಾಯಾಮ, ಯೋಗಾಸನದ ಮೊರೆ…