Tag: ಫೆ.8 ರಂದು ಹೊಸ ರೆಪೋ ದರ ಘೋಷಣೆ ಸಾಧ್ಯತೆ

ಫೆ.8 ರಂದು ಹೊಸ ರೆಪೋ ದರ ಘೋಷಣೆ ಸಾಧ್ಯತೆ

ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆ ಇಂದಿನಿಂದ ಆರಂಭವಾಗಿದೆ.ಮೂರು ದಿನಗಳ ಕಾಲ ನಡೆಯಲಿರುವ ಈ ಸಭೆ ಫೆಬ್ರವರಿ 8 ರಂದು ರೆಪೋ ದರವನ್ನು ಪ್ರಕಟಿಸಲಿದೆ. ಚಿಲ್ಲರೆ ಹಣದುಬ್ಬರ ಇಳಿಕೆಯಾಗಿರುವ ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ)ಯು…