Tag: ಬಹಿರ್ದೆಸೆಗೆ ಹೋದಾಗಲೇ ದುರಂತ: ಹಳ್ಳದಲ್ಲಿ ಮುಳುಗಿ ಬಾಲಕರು ಸಾವು

ಬಹಿರ್ದೆಸೆಗೆ ಹೋದಾಗಲೇ ದುರಂತ: ಹಳ್ಳದಲ್ಲಿ ಮುಳುಗಿ ಬಾಲಕರು ಸಾವು

ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುತ್ತಿಗನೂರು ಸಮೀಪ ನಡೆದಿದೆ. ಮಣಿಕಂಠ(14), ಹರ್ಷವರ್ಧನ(9) ಮೃತಪಟ್ಟವರು ಎಂದು ಹೇಳಲಾಗಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಸಮೀಪ ಘಟನೆ ನಡೆದಿದೆ. ಅಂಬಾದೇವಿ ಜಾತ್ರೆಗೆ ಬಂದಿದ್ದ ಚೌಡಕಿ ಕುಟುಂಬದ…