Tag: ಬಾಲಿವುಡ್‌ ಗೆ ಹಾರಿದ ʼಕಾಂತಾರʼ ದ ಸಪ್ತಮಿ ಗೌಡ

ಬಾಲಿವುಡ್‌ ಗೆ ಹಾರಿದ ʼಕಾಂತಾರʼ ದ ಸಪ್ತಮಿ ಗೌಡ

ಸೂಪರ್‌ ಹಿಟ್‌ ಚಿತ್ರ ʼಕಾಂತಾರʼ ಮೂಲಕ ಮನೆಮಾತಾಗಿರುವ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಹಾರಲು ಸಜ್ಜಾಗಿದ್ದಾರೆ. ʼಕಾಶ್ಮೀರ್‌ ಫೈಲ್ಸ್‌ʼ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ʼದಿ ವ್ಯಾಕ್ಸಿನ್ ವಾರ್‌ʼನಲ್ಲಿ ಸಪ್ತಮಿ ನಟಿಸಲಿದ್ದಾರೆ. ಈಗಾಗ್ಲೇ ಸಿನೆಮಾದ ಶೂಟಿಂಗ್‌ ಕೂಡ ಶುರುವಾಗಿದೆ.…