Tag: ಬಿಕ್ಕಿಬಿಕ್ಕಿ ಅಳುತ್ತಾ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿ.ಎಂ. ಇಬ್ರಾಹಿಂ.!

ಬಿಕ್ಕಿಬಿಕ್ಕಿ ಅಳುತ್ತಾ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿ.ಎಂ. ಇಬ್ರಾಹಿಂ.!

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಮ್ಮ ಪುತ್ರ ಸಿಎಂ ಫೈಯಾಜ್ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ಜಿಲ್ಲೆ ಹುಮನಾಬಾದ್ ಕ್ಷೇತ್ರದಿಂದ ಕಣಕ್ಕಿಳಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಿಎಂ ಇಬ್ರಾಹಿಂ ಭಾನುವಾರದಂದು ಚಿಟಗುಪ್ಪ ಪಟ್ಟಣದ ಸೈಯದ್ ಸಲಾರೆ ಏ ಮಕದುಮ್ ದರ್ಗಾಕ್ಕೆ ತಮ್ಮ…