Tag: ಬೆಂಗಳೂರಲ್ಲಿ ಪೇದೆಯಿಂದ ನೈತಿಕ ಪೊಲೀಸ್ ಗಿರಿ

ಬೆಂಗಳೂರಲ್ಲಿ ಪೇದೆಯಿಂದ ನೈತಿಕ ಪೊಲೀಸ್ ಗಿರಿ

ಪೊಲೀಸರೊಬ್ಬರು ನೈತಿಕ ಪೊಲೀಸ್‌ಗಿರಿ ನಡೆಸಿ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅರ್ಷಾ ಲತೀಫ್ ಎಂಬ ಯುವತಿ ಘಟನೆಯ ಬಗ್ಗೆ ದೂರು ನೀಡಿದ್ದು, ಜನವರಿ 29 ರಂದು ನಡೆದ ಘಟನೆಗೆ ಪೊಲೀಸ್…