Tag: ಬೈಕಿನ ಚಕ್ರಕ್ಕೆ ಸೀರೆ ನೆರಿಗೆ ಸಿಲುಕಿಸಿಕೊಂಡು ಮಹಿಳೆ ಪರದಾಟ

ಬೈಕಿನ ಚಕ್ರಕ್ಕೆ ಸೀರೆ ನೆರಿಗೆ ಸಿಲುಕಿಸಿಕೊಂಡು ಮಹಿಳೆ ಪರದಾಟ

ಚಿಕ್ಕಮಗಳೂರು: ಮಹಿಳೆಯರು ಬೈಕ್ ಮೇಲೆ ಕೂರುವಾಗ ಹುಷಾರಾಗಿ ಕೂತುಕೊಳ್ಳಬೇಕು. ಅದರಲ್ಲೂ ಸೀರೆ ಅಥವಾ ಚೂಡಿದಾರ್ ಹಾಕಿದಾಗಂತೂ ಎಚ್ಚರದಿಂದಲೇ ಇರಬೇಕಾಗುತ್ತದೆ. ಇಲ್ಲ ಅಂದರೆ ಸೀರೆ ಸೆರಗು ಅಥವಾ ದುಪ್ಪಟ್ಟ ಚಕ್ರಕ್ಕೆ ಸಿಕ್ಕಾಕಿಕೊಂಡರೆ ಮುಗೀತು, ಪ್ರಾಣಕ್ಕೆ ಸಂಚಕಾರ ಆಗೋದು ಗ್ಯಾರಂಟಿ. ಇದೀಗ ಇಂಥದ್ದೇ ಘಟನೆ ಚಿಕ್ಕಮಗಳೂರು…