Tag: ಮಗನನ್ನು ಬಿಡಿಸಲು ನಕಲಿ ಐಡಿ ಬಳಸಿ ವಿಮಾನ ನಿಲ್ದಾಣಕ್ಕೆ ಪ್ರವೇಶ: ಉದ್ಯಮಿ ಅರೆಸ್ಟ್​

ಮಗನನ್ನು ಬಿಡಿಸಲು ನಕಲಿ ಐಡಿ ಬಳಸಿ ವಿಮಾನ ನಿಲ್ದಾಣಕ್ಕೆ ಪ್ರವೇಶ: ಉದ್ಯಮಿ ಅರೆಸ್ಟ್​

ಭದ್ರತಾ ಅಧಿಕಾರಿಯಂತೆ ನಟಿಸಿ ತನ್ನ ಮಗನನ್ನು ಬಿಡಿಸಲು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಮುಂಬೈ ನಿವಾಸಿಯನ್ನು ಬಂಧಿಸಲಾಗಿದೆ. ಈತನನ್ನು ಉದ್ಯಮಿ ಮತ್ತು ವಿಪಿ ರಸ್ತೆ ಪ್ರದೇಶದ ನಿವಾಸಿ ಚಿಂತನ್ ಗಾಂಧಿ ಎಂದು…