Tag: ಮಗಳಿಂದಲೇ ಬಯಲಾಯ್ತು ಬೆಚ್ಚಿ ಬೀಳಿಸುವ ರಹಸ್ಯ

ಮಗಳಿಂದಲೇ ಬಯಲಾಯ್ತು ಬೆಚ್ಚಿ ಬೀಳಿಸುವ ರಹಸ್ಯ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿ ಹೂತು ಹಾಕಿದ್ದ ಘಟನೆ 7 ತಿಂಗಳ ನಂತರ ಮಗಳಿಂದಲೇ ಬಹಿರಂಗವಾಗಿದೆ. ತಂದೆಯ ಉಸಿರುಗಟ್ಟಿಸಿ ಕೊಂದ ಅಮ್ಮನ ರಹಸ್ಯವನ್ನು ಮಗಳು ಬಹಿರಂಗಪಡಿಸಿದ್ದಾಳೆ. ಮೃತನ ಪತ್ನಿ ಹಾಗೂ ಪ್ರಿಯಕರನನ್ನು ನಂದಿನಿ…