Tag: ಮಗುವಿಗೆ ಟಿಕೆಟ್‌ ಇಲ್ಲವೆಂದು ವಿಮಾನ ನಿಲ್ದಾಣದಲ್ಲೇ ಬಿಟ್ಟ ದಂಪತಿ

ಮಗುವಿಗೆ ಟಿಕೆಟ್‌ ಇಲ್ಲವೆಂದು ವಿಮಾನ ನಿಲ್ದಾಣದಲ್ಲೇ ಬಿಟ್ಟ ದಂಪತಿ

ವಿಲಕ್ಷಣ ಘಟನೆಯೊಂದರಲ್ಲಿ ಮಗುವಿಗೆ ವಿಮಾನ ಟಿಕೆಟ್ ಇಲ್ಲದ ಕಾರಣ ದಂಪತಿಗಳು ತಮ್ಮ ಮಗುವನ್ನು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲೇ ಬಿಟ್ಟುಹೋಗಿದ್ದ ಘಟನೆ ನಡೆದಿದೆ. ಅಲ್ಲದೇ ಅವರು ಮಗುವಿಗೆ ಟಿಕೆಟ್ ಪಡೆಯಲು ನಿರಾಕರಿಸಿದ್ದರು. ದಂಪತಿಗಳು ಬೆನ್ ಗುರಿಯನ್ ಅಂತರಾಷ್ಟ್ರೀಯ…