Tag: ಮನೆಗೆ ನುಗ್ಗಿ ಹುಡುಗಿ ಕುತ್ತಿಗೆಗೆ ಇರಿದು ಕೊಂದ ಯುವಕ ಆತ್ಮಹತ್ಯೆ

ಮನೆಗೆ ನುಗ್ಗಿ ಹುಡುಗಿ ಕುತ್ತಿಗೆಗೆ ಇರಿದು ಕೊಂದ ಯುವಕ ಆತ್ಮಹತ್ಯೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಳಿಗೇರಿ ಗ್ರಾಮದಲ್ಲಿ ಯುವಕನೊಬ್ಬ ಹುಡುಗಿಯ ಮನೆಗೆ ನುಗ್ಗಿ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ನಂತರ ತಾನೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕಾಶ ಭಜಂತ್ರಿ ಆತ್ಮಹತ್ಯೆ ಮಾಡಿಕೊಂಡ ಯುವಕ. ತನ್ನ ಮನೆಯ ಸಮೀಪವೇ ವಾಸವಾಗಿರುವ…