Tag: ಮರಳಿನ ಮೂಲಕ ಜೀವನ ಸ್ಫೂರ್ತಿ ತುಂಬಲು ಉದ್ಯೋಗ ತೊರೆದ ಮಹಿಳೆ

ಮರಳಿನ ಮೂಲಕ ಜೀವನ ಸ್ಫೂರ್ತಿ ತುಂಬಲು ಉದ್ಯೋಗ ತೊರೆದ ಮಹಿಳೆ

ಚೀನಾದ ಮಹಿಳೆಯೊಬ್ಬಳು ಜನರಿಗೆ ಮರಳಿನ ಮೂಲಕ ಸಕಾರಾತ್ಮಕ ಸಂದೇಶಗಳನ್ನು ಸಾರುವ ಸಲುವಾಗಿ ಉದ್ಯೋಗ ತೊರೆದು ಸುದ್ದಿಯಾಗಿದ್ದಾಳೆ. ಮಹಿಳೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಬೀಚ್‌ನಲ್ಲಿ ಸ್ಫೂರ್ತಿದಾಯಕ ಸಂದೇಶವನ್ನು ಸಾರುವ ಸಲುವಾಗಿ ಉದ್ಯೋಗ ಬಿಟ್ಟಿದ್ದಾಳೆ. ಫೆಂಗ್ ಎಂಬ ಉಪನಾಮ ಹೊಂದಿರುವ…