Tag: ಮಹಿಳಾ ಆಯೋಗದ ಅಧ್ಯಕ್ಷೆಗೇ ಲೈಂಗಿಕ ಕಿರುಕುಳ ನೀಡಿ ಎಳೆದೊಯ್ದ ಕಿಡಿಗೇಡಿ ಅರೆಸ್ಟ್

ಮಹಿಳಾ ಆಯೋಗದ ಅಧ್ಯಕ್ಷೆಗೇ ಲೈಂಗಿಕ ಕಿರುಕುಳ ನೀಡಿ ಎಳೆದೊಯ್ದ ಕಿಡಿಗೇಡಿ ಅರೆಸ್ಟ್

ನವದೆಹಲಿ: ದೆಹಲಿ ಮಹಿಳಾ ಆಯೋಗದ(ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರಿಗೇ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಜನವರಿ 19 ರ ಗುರುವಾರ ಮುಂಜಾನೆ ಏಮ್ಸ್ ಹೊರಗಿನ ರಸ್ತೆಯಲ್ಲಿ ಕಾರ್ ನಲ್ಲಿದ್ದ ಆರೋಪಿ ಕಿರುಕುಳ ನೀಡಿ ನಂತರ 10-15 ಮೀಟರ್ ಎಳೆದೊಯ್ದಿದ್ದಾನೆ. ಸ್ವಾತಿ…