Tag: ಮಹಿಳೆ ಆಕ್ಷೇಪಾರ್ಹ ವಿಡಿಯೋ ವೈರಲ್; ಪ್ರಶ್ನಿಸಿದ ಬಿಎಸ್‌ಎಫ್ ಯೋಧನ ಹತ್ಯೆ

ಮಹಿಳೆ ಆಕ್ಷೇಪಾರ್ಹ ವಿಡಿಯೋ ವೈರಲ್; ಪ್ರಶ್ನಿಸಿದ ಬಿಎಸ್‌ಎಫ್ ಯೋಧನ ಹತ್ಯೆ

ತನ್ನ ಮಗಳ ಆಕ್ಷೇಪಾರ್ಹ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುತ್ತಿರುವ ಬಗ್ಗೆ ದೂರು ನೀಡಿದ 46 ವರ್ಷದ ಬಿಎಸ್‌ಎಫ್ ಯೋಧನನ್ನು ಹೊಡೆದು ಸಾಯಿಸಿರೋ ಆಘಾತಕಾರಿ ಘಟನೆ ನಡೆದಿದೆ. ಗುಜರಾತ್‌ನ ನಾಡಿಯಾಡ್‌ನ ಚಕ್ಲಾಸಿಯಲ್ಲಿ 15 ವರ್ಷದ ಬಾಲಕನ ಕುಟುಂಬದ ಏಳು ಸದಸ್ಯರು ಯೋಧನನ್ನು ಹೊಡೆದು…