Tag: ಮಹಿಳೆ ವಿರುದ್ಧ ಗ್ಯಾಂಗ್‌ ರೇಪ್‌ ಪ್ರಕರಣ; ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ

ಮಹಿಳೆ ವಿರುದ್ಧ ಗ್ಯಾಂಗ್‌ ರೇಪ್‌ ಪ್ರಕರಣ; ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ

ನಿಸ್ಸಂದೇಹವಾಗಿ ಮಹಿಳೆ ಅತ್ಯಾಚಾರದ ಅಪರಾಧವನ್ನು ಮಾಡಲಾರಳು, ಆದರೆ ಆಕೆ ಆ ಕೃತ್ಯವನ್ನು ಸುಗಮಗೊಳಿಸಿದರೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 ಡಿ ಅಡಿಯಲ್ಲಿ `ಗ್ಯಾಂಗ್ ರೇಪ್’ ಅಪರಾಧಕ್ಕಾಗಿ ಕಾನೂನು ಕ್ರಮ ಜರುಗಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.   2013…