Tag: ಮಾಜಿ ಗೆಳತಿ ಕುತ್ತಿಗೆ ಕುಯ್ಯಲು ನೋಡಿದ ಸಬ್‌ ಇನ್ಸ್‌ಪೆಕ್ಟರ್

ಮಾಜಿ ಗೆಳತಿ ಕುತ್ತಿಗೆ ಕುಯ್ಯಲು ನೋಡಿದ ಸಬ್‌ ಇನ್ಸ್‌ಪೆಕ್ಟರ್

ಜನರ ರಕ್ಷಣೆಗಾಗಿ ನಿಲ್ಲಬೇಕಾಗಿದ್ದ ಪೊಲೀಸ್ ಒಬ್ಬ ಈಗ ಯುವತಿ ಜೀವಕ್ಕೆ ಕುತ್ತು ತಂದಿಟ್ಟಿದ್ದಾರೆ. ಇತ್ತೀಚೆಗೆ ಅಸ್ಸಾಂನ ಮಾಜುಲಿ ಎಂಬ ಗ್ರಾಮದಲ್ಲಿ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ ತನ್ನ ಮಾಜಿ ಪ್ರಿಯತಮೆಯನ್ನು ಬ್ಲೇಡ್‌ನಿಂದ ಕೊಲ್ಲುವುದಕ್ಕೆ ನೋಡಿದ್ದಾನೆ.   ಈ ರೀತಿಯ ಕೃತ್ಯ ಮಾಡಿದ್ದ ವ್ಯಕ್ತಿಯನ್ನ…