Tag: ಮಾಲಿನ್ಯದಲ್ಲಿ ದೆಹಲಿಯನ್ನು ಹಿಂದಿಕ್ಕಿದ ಮುಂಬೈ

ಮಾಲಿನ್ಯದಲ್ಲಿ ದೆಹಲಿಯನ್ನು ಹಿಂದಿಕ್ಕಿದ ಮುಂಬೈ

ವಾಣಿಜ್ಯ ನಗರಿ ಮುಂಬೈ ಭಾರತದ ಅತ್ಯಂತ ಕಲುಷಿತ ಸ್ಥಳವೆಂಬ ಕುಖ್ಯಾತಿಗೆ ಗುರಿಯಾಗಿದೆ. ಈ ಮೊದಲು ದೆಹಲಿ ಅತ್ಯಂತ ಮಾಲಿನ್ಯಯುಕ್ತ ನಗರ ಎನಿಸಿಕೊಂಡಿತ್ತು. ಈ ಪಟ್ಟವೀಗ ಮುಂಬೈ ನಗರದ ಪಾಲಾಗಿದೆ. ಸ್ವಿಸ್ ಏರ್ ಟ್ರ್ಯಾಕಿಂಗ್ ಸೂಚ್ಯಂಕ IQAir ಪ್ರಕಾರ ಮುಂಬೈ, ರಾಷ್ಟ್ರ ರಾಜಧಾನಿ…