Tag: ‘ಮುಕ್ತಿ ಬಾವುಟ’ 10 ಲಕ್ಷ ರೂಪಾಯಿಗಳಿಗೆ ಹರಾಜು

‘ಮುಕ್ತಿ ಬಾವುಟ’ 10 ಲಕ್ಷ ರೂಪಾಯಿಗಳಿಗೆ ಹರಾಜು

ದಕ್ಷಿಣ ಕಾಶಿ ಎಂದೇ ಖ್ಯಾತಿ ಹೊಂದಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿದೆ. ಈ ಸಂದರ್ಭದಲ್ಲಿ ಶ್ರೀ ಸ್ವಾಮಿಯ ಮುಕ್ತಿ ಬಾವುಟವನ್ನು ಹರಾಜು ಹಾಕಲಾಗಿದ್ದು, ಡಿಶ್ ಮಂಜುನಾಥ್ ಹಾಗೂ ಮಾಜಿ…