Tag: ಮೂವರು ಅರೆಸ್ಟ್

ಕೇರಳದಿಂದ ತರುತ್ತಿದ್ದ 27 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ, ಮೂವರು ಅರೆಸ್ಟ್

ಮಂಗಳೂರು: ಕೇರಳದಿಂದ ರಾಜ್ಯಕ್ಕೆ ಗಾಂಜಾ, ಡ್ರಗ್ಸ್ ಸಾಗಿಸುತ್ತಿದ್ದ ಮೂವರನ್ನು ಮಂಗಳೂರಿನ ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 27 ಲಕ್ಷ ರೂಪಾಯಿ ಮೌಲ್ಯದ 111 ಕೆಜಿ ಗಾಂಜಾ ಮತ್ತು ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ. ಕೇರಳದ ಕಾಸರಗೋಡಿನ ಅಬೂಬಕರ್ ಸಿದ್ದಖಿ ಅಲಿಯಾಸ್ ಹ್ಯಾರಿಸ್, ಎಂ…