Tag: ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ; ಇಬ್ಬರ ಅರೆಸ್ಟ್

ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ; ಇಬ್ಬರ ಅರೆಸ್ಟ್

ಬೆಂಗಳೂರು: ಪಾರ್ಟಿಗೆ ಯುವತಿಯರನ್ನು ಕರೆಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 5ರಂದು ಪಾರ್ಟಿ ನೆಪ ಹೇಳಿ ಆರೋಪಿಗಳು ಪರಿಚಯಸ್ಥ ಇಬ್ಬರು ಯುವತಿಯರನ್ನು ಕರೆಸಿಕೊಂಡಿದ್ದರು. ಮಧ್ಯ ರಾತ್ರಿ 2:30‌ ರ ವರೆಗೂ ನಾಲ್ವರು ಪಾರ್ಟಿ ಮಾಡಿದ್ದಾರೆ.…