Tag: ಯೆಜ್ಡಿ ಪದ

ಯೆಜ್ಡಿ ಪದ, ಟ್ರೇಡ್ ಮಾರ್ಕ್​ ಬಳಸದಂತೆ ಕ್ಲಾಸಿಕ್ ಲೆಜೆಂಡ್ಸ್ ಪ್ರೈ.ಲಿ​.ಗೆ ಹೈಕೋರ್ಟ್​ ಸೂಚನೆ

ಬೆಂಗಳೂರು: ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಹ ಸಂಸ್ಥಾಪಕರಾದ ಬೋಮನ್ ಇರಾನಿ ಅವರು ಯೆಜ್ಡಿ ಪದ ಮತ್ತು ಟ್ರೇಡ್ ಮಾರ್ಕ್ ಬಳಸದಂತೆ ಹೈಕೊರ್ಟ್ ನಿರ್ಬಂಧ ಹೇರಿದೆ. ಅಲ್ಲದೇ ಬೋಮನ್ ಇರಾನಿ ಅವರು ಐಡಿಯಲ್ ಜಾವಾ ಕಂಪೆನಿ(ಯೆಜ್ಡಿ)ಗೆ ತಲಾ 10 ಲಕ್ಷ…