Tag: ರೆಡ್ಡಿ ಹೊಸ ಪಕ್ಷದಿಂದ ನಷ್ಟವಿಲ್ಲ; ಗಂಗಾವತಿಯಲ್ಲಿ ಗೆಲ್ಲೋದು ನಾವೇ ಎಂದ ಶಾಸಕ ಪರಣ್ಣ ಮುನವಳ್ಳಿ

ರೆಡ್ಡಿ ಹೊಸ ಪಕ್ಷದಿಂದ ನಷ್ಟವಿಲ್ಲ; ಗಂಗಾವತಿಯಲ್ಲಿ ಗೆಲ್ಲೋದು ನಾವೇ ಎಂದ ಶಾಸಕ ಪರಣ್ಣ ಮುನವಳ್ಳಿ

ಕೊಪ್ಪಳ: ಮಾಜಿ ಸಚಿವ ಜನಾರ್ಧನ ರೆಡ್ಡಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಮೂಲಕ ಗಂಗಾವತಿಯಿಂದ ಚುನಾವಣೆಗೆ ಸ್ಪರ್ಧಿಸುದಾಗಿ ಘೋಷಿಸಿದ್ದಾರೆ. ಯಾವುದೇ ಕಾರಣಕ್ಕೂ ಗಂಗಾವತಿಯಲ್ಲಿ ರೆಡ್ಡಿ ಗೆಲ್ಲುವುದಿಲ್ಲ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ.   ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಣ್ಣ ಮುನವಳ್ಳಿ,…