Tag: ರೈಲು ನಿಲ್ದಾಣದ ಛಾವಣಿ ಮೇಲೆ ನಾಯಿಯ ತಿರುಗಾಟ

ರೈಲು ನಿಲ್ದಾಣದ ಛಾವಣಿ ಮೇಲೆ ನಾಯಿಯ ತಿರುಗಾಟ

ಮುಂಬೈ: ಲೋಕಲ್ ರೈಲುಗಳಿಗೆ ಹೆಸರುವಾಸಿಯಾಗಿರುವ ಮುಂಬೈ ನಗರದ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಛಾವಣಿಯ ಮೇಲೆ ನಾಯಿಯೊಂದು ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಬೀದಿ ನಾಯಿಯೊಂದು ಮೇಲ್ಛಾವಣಿಯ ಮೇಲೆ ಅಪಾಯಕಾರಿಯಾಗಿ ತಿರುಗುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣದಿಂದ ವರದಿ ಮಾಡಲಾಗಿದೆ.…