Tag: ವಿಕಲಚೇತನ ಪ್ರಯಾಣಿಕರಿಗೆ ಸಿಐಎಸ್‌ಎಫ್ ಸಿಬ್ಬಂದಿ ನೆರವು; ಪೋಸ್ಟ್ ಹಂಚಿಕೊಂಡ ನಟ

ವಿಕಲಚೇತನ ಪ್ರಯಾಣಿಕರಿಗೆ ಸಿಐಎಸ್‌ಎಫ್ ಸಿಬ್ಬಂದಿ ನೆರವು; ಪೋಸ್ಟ್ ಹಂಚಿಕೊಂಡ ನಟ

ನಟ ಪರ್ವಿನ್ ದಬಾಸ್ ಸಿಐಎಸ್‌ಎಫ್ ಜವಾನರೊಬ್ಬರ ಕಳಕಳಿಯ ಕಾರ್ಯದ ಬಗ್ಗೆ ಮೆಚ್ಚಿಕೊಂಡು ಅವರೊಂದಿಗಿನ ಫೋಟೋವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಮುಂಬೈ ವಿಮಾನ ನಿಲ್ದಾಣದಲ್ಲಿ ದೃಷ್ಟಿಹೀನ ಪ್ರಯಾಣಿಕರಿಗೆ ಸಿಐಎಸ್‌ಎಫ್ ಸಿಬ್ಬಂದಿ ನೆರವಾದ ಬಗ್ಗೆ ಪೋಸ್ಟ್ ನಲ್ಲಿ ಪರ್ವಿನ್ ದಬಾಸ್ ಬರೆದಿದ್ದಾರೆ. ಅಷ್ಟೇ ಅಲ್ಲದೆ…