Tag: ವಿದೇಶದಲ್ಲೂ ʼಪುಷ್ಪಾʼ ಸಿನಿಮಾ ದಾಖಲೆ

ವಿದೇಶದಲ್ಲೂ ʼಪುಷ್ಪಾʼ ಸಿನಿಮಾ ದಾಖಲೆ

ಅಲ್ಲು ಅರ್ಜುನ್ ಅಭಿನಯದ ʼಪುಷ್ಪಾʼ ಸಿನಿಮಾ 2021ರ ಡಿಸೆಂಬರ್ ನಲ್ಲಿ ಬಿಡುಗಡೆಯಾದಾಗಿನಿಂದ ಇಂದಿನವರೆಗೂ ಹಲವು ದಾಖಲೆಗಳನ್ನ ಮಾಡಿದೆ.ಭಾರತದಲ್ಲಿ ಬಿಡುಗಡೆಯಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಬಿಡುಗಡೆಯಾದ ʼಪುಷ್ಪಾʼ ಅದರ ಸಂಭಾಷಣೆಗಳು, ಹಾಡುಗಳು ಮತ್ತು ಶ್ರೀವಲ್ಲಿ…