Tag: ವಿಮಾನದಲ್ಲಿ ಮೂತ್ರ ವಿವಾದ: ಡ್ರಿಂಕ್ಸ್ ಮಾಡುತ್ತಿದ್ದ ಕಾರಣ ಬಿಚ್ಚಿಟ್ಟ ಆರೋಪಿ

ವಿಮಾನದಲ್ಲಿ ಮೂತ್ರ ವಿವಾದ: ಡ್ರಿಂಕ್ಸ್ ಮಾಡುತ್ತಿದ್ದ ಕಾರಣ ಬಿಚ್ಚಿಟ್ಟ ಆರೋಪಿ

ನವದೆಹಲಿ: ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪಾನಮತ್ತರಾಗಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಏರ್ ಇಂಡಿಯಾ ವಿಮಾನ ಪ್ರಯಾಣಿಕ ಶಂಕರ್ ಮಿಶ್ರಾ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಜೈಲಿಗೆ ಅಟ್ಟಲಾಗಿದೆ.   ಇದೀಗ ಇದರ ತನಿಖೆ ಮುಂದುವರೆದಿದೆ. ತಾವು ಮದ್ಯಪಾನ ಮಾಡುತ್ತಿದ್ದುದು…