Tag: ವೀರ್ಯಾಣು ತಡೆಯಬಲ್ಲ ಪುರುಷ ಗರ್ಭನಿರೋಧಕ ಮಾತ್ರೆ ಅಭಿವೃದ್ದಿ

ವೀರ್ಯಾಣು ತಡೆಯಬಲ್ಲ ಪುರುಷ ಗರ್ಭನಿರೋಧಕ ಮಾತ್ರೆ ಅಭಿವೃದ್ದಿ

ಮಹಿಳೆಯರು ಸೇವಿಸುವಂತಹ ಗರ್ಭನಿರೋಧಕ ಮಾತ್ರೆಗಳ ಬಗ್ಗೆ ನಮಗೆಲ್ಲಾ ತಿಳಿದಿದೆ. ಇದೀಗ ಯಶಸ್ವಿ ಪುರುಷ ಗರ್ಭನಿರೋಧಕ ಮಾತ್ರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಗರ್ಭಧಾರಣೆಯಾಗದಂತೆ ವೀರ್ಯವನ್ನು ಟ್ರ್ಯಾಕ್‌ನಲ್ಲಿ ಯಶಸ್ವಿಯಾಗಿ ನಿಲ್ಲಿಸಬಲ್ಲ ಸಾಮರ್ಥ್ಯವಿರುವ ಮಾತ್ರೆ ಇದು. ಪುರುಷ ಗರ್ಭನಿರೋಧಕಗಳ ಮೂಲಕವೂ ಸಾಧ್ಯ ಎಂಬುದನ್ನು ಇದು ಸಾಬೀತುಪಡಿಸಿದೆ. ಈ ಆವಿಷ್ಕಾರವನ್ನು…