Tag: ವೈಯಕ್ತಿಕ ದ್ವೇಷಕ್ಕೆ ಕಾರೊಂದಕ್ಕೆ ಬೆಂಕಿ: ಸುಟ್ಟು ಹೋದ 20 ವಾಹನಗಳು

ವೈಯಕ್ತಿಕ ದ್ವೇಷಕ್ಕೆ ಕಾರೊಂದಕ್ಕೆ ಬೆಂಕಿ: ಸುಟ್ಟು ಹೋದ 20 ವಾಹನಗಳು

ದೆಹಲಿಯ ನಾಗರಿಕ ಸಂಸ್ಥೆ ನಡೆಸುವ ಮಲ್ಟಿ-ಲೆವೆಲ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದು, ಬೆಂಕಿಯಲ್ಲಿ 20 ಕಾರುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ದೆಹಲಿಯ ಸುಭಾಷ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಏಳು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ…