Tag: ಶಾರಿಕ್ ನ ಟಾರ್ಗೆಟ್ ಲೀಸ್ಟ್ ನಲ್ಲಿತ್ತು ಬೆಂಗಳೂರಿನ ಬಸವನಗುಡಿ

ಶಾರಿಕ್ ನ ಟಾರ್ಗೆಟ್ ಲೀಸ್ಟ್ ನಲ್ಲಿತ್ತು ಬೆಂಗಳೂರಿನ ಬಸವನಗುಡಿ

ಬೆಂಗಳೂರು: ಮಂಗಳೂರು ಬಾಂಬ್ ಬ್ಲಾಸ್ಟ್​ನ ಹಿಂದಿನ ಶಾರ್ಟ್ ಫಾರ್ಮ್ ಪತ್ತೆಯಾಗಿದ್ದು, NIA ಅಧಿಕಾರಿಗಳು MBH ಕೋಡ್​​ವರ್ಲ್ಡ್ ಪತ್ತೆ ಮಾಡಿದ್ದಾರೆ. ಬಾಂಗ್ಲಾದೇಶದ ಗಡಿಭಾಗಕ್ಕೆ ತೆರಳಿ ಬಾಂಬ್ ತಯಾರಿ ಕಲಿತಿದ್ದ ಮಾಹಿತಿ ಹೊರಬಿದ್ದಿದ್ದು, ಯಾವ್ಯಾವ ಕಚ್ಚಾ ಸಾಮಗ್ರಿ ಬಳಸಿದ್ರೆ ಯಾವ ರೀತಿ ಸ್ಫೋಟ ಆಗುತ್ತೆ, ಈ…