Tag: ಸಂಸತ್ ಭವನದ ಪ್ರತಿಕೃತಿಯಂತಿದೆ ಈ ಶಿವನ ದೇಗುಲ

ಸಂಸತ್ ಭವನದ ಪ್ರತಿಕೃತಿಯಂತಿದೆ ಈ ಶಿವನ ದೇಗುಲ

ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿರುವ ಮೊರೆನಾದ ಚೌಸತ್ ಯೋಗಿನಿ ದೇವಾಲಯ ಶಿವನ ದೇಗುಲವಾಗಿದೆ. ಈ ಸ್ಥಳ ಇತ್ತೀಚೆಗೆ ಪ್ರಖ್ಯಾತಿ ಪಡೆದುಕೊಳ್ಳುತ್ತಿದ್ದು, ಈ ದೇವಾಲಯವನ್ನ ನೋಡಿಯೇ ನವದೆಹಲಿಯಲ್ಲಿರುವ ಈಗಿನ ಸಂಸತ್ ಭವನ ರಚಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಇದು ಎಲ್ಲರ ಗಮನ ಸೆಳೆದಿದ್ದು,…