Tag: ಸದ್ದಿಲ್ಲದೆ ಬೆಂಗಳೂರು ಯುಜಿಸಿ ಕಚೇರಿ ದೆಹಲಿಗೆ ಸ್ಥಳಾಂತರ

ಸದ್ದಿಲ್ಲದೆ ಬೆಂಗಳೂರು ಯುಜಿಸಿ ಕಚೇರಿ ದೆಹಲಿಗೆ ಸ್ಥಳಾಂತರ

ಬೆಂಗಳೂರು: ಬೆಂಗಳೂರಿನಲ್ಲಿದ್ದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ(UGC) ಪ್ರಾದೇಶಿಕ ಕಚೇರಿಯನ್ನು ಸದ್ದಿಲ್ಲದೆ ದೆಹಲಿಗೆ ಸ್ಥಳಾಂತರ ಮಾಡಲಾಗಿದ್ದು, ಇದರಿಂದಾಗಿ ಪ್ರಮುಖ ಉನ್ನತ ಶಿಕ್ಷಣ ಕಚೇರಿ ರಾಜ್ಯಕ್ಕೆ ನಷ್ಟವಾಗಿದೆ. ಬೆಂಗಳೂರು ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿದ್ದ 6 ಪ್ರಾದೇಶಿಕ ಕಚೇರಿಗಳನ್ನು ಯುಜಿಸಿ ದೆಹಲಿಗೆ ವರ್ಗಾವಣೆ ಮಾಡಿಕೊಂಡಿದೆ. ಬೆಂಗಳೂರು…