Tag: ಸರ್ಕಾರಿ ಗೋಶಾಲೆಗಳ ಬಳಿ ಚೆಕ್ ಡ್ಯಾಮ್; ಸರ್ಕಾರದ ಮಹತ್ವದ ತೀರ್ಮಾನ

ಸರ್ಕಾರಿ ಗೋಶಾಲೆಗಳ ಬಳಿ ಚೆಕ್ ಡ್ಯಾಮ್; ಸರ್ಕಾರದ ಮಹತ್ವದ ತೀರ್ಮಾನ

ರಾಜ್ಯದ ಎಲ್ಲ ಸರ್ಕಾರಿ ಗೋಶಾಲೆಗಳ ಸಮೀಪ ಚೆಕ್ ಡ್ಯಾಮ್ ನಿರ್ಮಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಪಶುಸಂಗೋಪನಾ ಸಚಿವ ಪ್ರಭು ಬಿ. ಚೌಹಾಣ್ ಭಾನುವಾರದಂದು ಈ ವಿಷಯ ತಿಳಿಸಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ…