Tag: ಸಾಂಸ್ಕೃತಿಕ ವೈಭವ ತೋರಿಸಲು ಭಾರತ ಸಜ್ಜು

ವಿಶ್ವಕ್ಕೇ ಸೇನಾ, ಕಲಾ, ಸಾಂಸ್ಕೃತಿಕ ವೈಭವ ತೋರಿಸಲು ಭಾರತ ಸಜ್ಜು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅಮರ್ ಜವಾನ್ ಜ್ಯೋತಿಗೆ ಗೌರವ ವಂದನೆ ಸಲ್ಲಿಸುವರು. ಗಣ ರಾಜ್ಯೋತ್ಸವ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸುವರು. ನವೀಕರಣಗೊಂಡ ರಾಜಪಥ ಕರ್ತವ್ಯಪಥ ಆಗಿ…