Tag: ಸಿಂದಗಿಯಲ್ಲಿ ಚಿನ್ನದಂಗಡಿಗೆ ದರೋಡೆಗೆ ಬಂದವರಿಂದ ಗುಂಡಿನ ದಾಳಿ

ಸಿಂದಗಿಯಲ್ಲಿ ಚಿನ್ನದಂಗಡಿಗೆ ದರೋಡೆಗೆ ಬಂದವರಿಂದ ಗುಂಡಿನ ದಾಳಿ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಜ್ಯುವೆಲರಿ ಶಾಪ್ ನಲ್ಲಿ ದರೋಡೆಗೆ ಬಂದಿದ್ದವರು ಫೈರಿಂಗ್ ಮಾಡಿದ್ದಾರೆ. ಸಿಂದಗಿಯ ಅಶೋಕ ಚೌಕ ಬಳಿಯ ಜ್ಯುವೆಲರಿ ಶಾಪ್ ನಲ್ಲಿ ಘಟನೆ ನಡೆದಿದೆ. ಪಲ್ಸರ್ ಬೈಕ್ ನಲ್ಲಿ ಬಂದಿದ್ದವರ ಪೈಕಿ ಓರ್ವನಿಂದ ಗುಂಡಿನ…