Tag: ಸಿಂಹಪ್ರಿಯ ಜೋಡಿಯ ಮದುವೆ ಸಮಾರಂಭಕ್ಕೆ ಡೇಟ್‌ ಫಿಕ್ಸ್

ಸಿಂಹಪ್ರಿಯ ಜೋಡಿಯ ಮದುವೆ ಸಮಾರಂಭಕ್ಕೆ ಡೇಟ್‌ ಫಿಕ್ಸ್

 ಚಂದನವನದಲ್ಲಿ ಮತ್ತೊಂದು ಜೋಡಿ ಹಸೆಮಣೆಗೆ ತಯಾರಾಗಿದೆ. ಸಿಂಹ ಪ್ರಿಯ ಎಂಬ ಮುದ್ರೆಯನ್ನೊತ್ತು ಮದುವೆಗೆ ಸಜ್ಜಾಗಿದ್ದಾರೆ ಹರಿಪ್ರಿಯ ಮತ್ತು ವಸಿಷ್ಠ ಸಿಂಹ. ಗುರುಹಿರಿಯರ ಸಮ್ಮುಖದಲ್ಲಿ ಇದೇ ಜನವರಿ 26ರಂದು ಮೈಸೂರಿನಲ್ಲಿ ಸಿಂಹಪ್ರಿಯಾ ಜೋಡಿ ಹಸೆಮಣೆ ಏರುತ್ತಿದ್ದಾರೆ. ಜನವರಿ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಇರಲಿದೆ.…