Tag: ಸಿಎಂ ಭೇಟಿ ಸಾಧ್ಯವಾಗದೇ ಬಿಜೆಪಿ ಬಿಡಲು ಮುಂದಾಗಿದ್ದ ಶಾಸಕನ ಮನವೊಲಿಸಿದ ಪಕ್ಷದ ನಾಯಕರು

ಸಿಎಂ ಭೇಟಿ ಸಾಧ್ಯವಾಗದೇ ಬಿಜೆಪಿ ಬಿಡಲು ಮುಂದಾಗಿದ್ದ ಶಾಸಕನ ಮನವೊಲಿಸಿದ ಪಕ್ಷದ ನಾಯಕರು

ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಅಸಮಾಧಾನಗೊಂಡಿದ್ದು, ಅವರೊಂದಿಗೆ ಪಕ್ಷದ ನಾಯಕರು ಚರ್ಚೆ ನಡೆಸಿದ್ದಾರೆ, ಬಿಜೆಪಿಯಲ್ಲೇ ಮುಂದುವರೆಯುವ ಬಗ್ಗೆ ಇಂದು ಚಿಂಚನಸೂರ್ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆ ಇದೆ.   ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ…